ಬೆಂಗಳೂರು: ಕರ್ನಾಟಕದಲ್ಲಿ ಬರ ಸಂಕಷ್ಟ ಎದುರಾಗಿದ್ದು, ರೈತರು ಸರ್ಕಾರದ ಬರ ಪರಿಹಾರ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸಣ್ಣ ರೈತರಿಗೆ ಬರ ಪರಿಹಾರ ಸಿಗಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಕರ್ನಾಟಕ ಸರ್ಕಾರವು ಉತ್ತರಿಸಿದೆ ಇದರ ಸಂಪೂರ್ಣ ವಿವರ ಇಲ್ಲಿದೆ. ನಮ್ಮ ಸರ್ಕಾರ ರೈತರ ಪರವಾಗಿ ದೃಢವಾಗಿ ನಿಂತಿದೆ. ಬರಗಾಲದಿಂದಾಗಿ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಈ. Karnataka Drought Relief: ಬರ ಸಂಕಷ್ಟ: ಸಣ್ಣ ರೈತರಿಗೆ ಸಿಗಲಿದೆಯೇ ಪರಿಹಾರ: ಕರ್ನಾಟಕ ಸರ್ಕಾರ ಹೇಳಿದ್ದೇನು ?. Karnataka Drought Relief: Small Farmers to Get Minimum ₹5,000 Compensation; Government Clarifies.