E20 Petrol: ಕರ್ನಾಟಕದಲ್ಲಿ 33% ಎಥನಾಲ್ ಪತ್ತೆ ಆರೋಪ: Myth Vs Fact ಟ್ವೀಟ್ನ ತಟ್ಟನೇ ಡಿಲೀಟ್ ಮಾಡಿದ ಭಾರತ್ ಪೆಟ್ರೋಲಿಯಂ!. E20 Petrol: 33% Ethanol Detected in Karnataka? BPCL Deletes Myth vs Fact Tweet Amid Controversy. ಕರ್ನಾಟಕದಲ್ಲಿ ಪೆಟ್ರೋಲ್& zwnj ನೊಂದಿಗೆ ಎಥನಾಲ್ 20 / E20 ಮಾತ್ರ ಮಿಶ್ರಣ ಆಗುತ್ತಿಲ್ಲ. ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣವಾಗುತ್ತಿದೆ ಎನ್ನುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್& zwnj ನಲ್ಲಿ ಎಥನಾಲ್ ಪ್ರಮಾಣ ಶೇ 30ಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಿದೆ.ಇದಕ್ಕೆ ಪೂರಕವಾದ ಸಂಶೋಧನಾ ವರದಿಗಳನ್ನೂ ಸಹ ಪ್ರದರ್ಶಿಸಿದೆ.