Tamil Nadu: ತಮಿಳುನಾಡಿನ ಖಜಾನೆಯಿಂದ ಕೋಟಿ.... ಕೋಟಿ ದೋಚಿದ ಸೈಬರ್ ಕಳ್ಳರು: ವಂಚನೆಗೆ ಖತರ್ನಾಕ್ ಪ್ಲ್ಯಾನ್!, ಸರ್ಕಾರಿ ಅಧಿಕಾರಿಗಳೇ ಸಾಥ್. Tamil Nadu Treasury Heist Cybercriminals Loot Crores Shocking Scam; Did Government Officials Help Them. ಪ್ರತಿ ನಿತ್ಯವೂ ಲಕ್ಷಾಂತರ ಸೈಬರ್ ಪ್ರಕರಣಗಳು ವರದಿ ಆಗುತ್ತಿವೆ. ಆದರೆ, ಇದೀಗ ತಮಿಳುನಾಡಿನ ಸರ್ಕಾರದ ಖಜಾನೆಯಿಂದಲೇ ಕೋಟ್ಯಾಂತರ ರೂಪಾಯಿ ಕಳ್ಳತನ ಮಾಡಲಾಗಿದೆ. ಸೈಬರ್ ಕಳ್ಳರ ಈ ವಂಚನೆ ಪ್ರಕರಣವು ಇದೀಗ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.ತಮಿಳುನಾಡಿನ ವಿಜಯ್ ಅವರ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ಭಾರೀ ಮುಜುಗರಕ್ಕೆ ಒಳಗಾಗಿದೆ.