IMD Weather forecast: ಮುರಸು ಚಂಡಮಾರುತ ಪ್ರಭಾಗ ಮುಗಿದರೂ ಮುಂದುವರಿದ ಮಳೆ ಆರ್ಭಟ: ಐಎಂಡಿ ಮುನ್ಸೂಚನೆ. IMD Weather Forecast: Cyclone Murasu Weakens, but Heavy Rain Continues; IMD Issues Fresh Alert. ಮುರಸು (Cyclone Murasu) ಚಂಡಮಾರುತದ ಪ್ರಭಾವ ಹಾಗೂ ಚಂಡಮಾರುತ ಪ್ರಸರಣ ಪ್ರಭಾವ ಇಳಿಕೆಯಾಗಿದ್ದರೂ, ದೇಶದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಇನ್ನೂ ಮೂರರಿಂದ ನಾಲ್ಕು ದಿನಗಳ ವರೆಗೆ ಮಳೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.