IPL 2026: ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಐಪಿಎಲ್ 2026ರ ಸೂಪರ್ ಸ್ಟ್ರೈಕರ್ ಪ್ರಶಸ್ತಿಯೊಂದಿಗೆ ಟಾಟಾ ಸಿಯೆರಾ ಕಾರು ಗೆದ್ದಿದ್ದಾರೆ. ಆದರೆ ಅವರಿಗೆ ಕಾರು ಓಡಿಸಲು ಇನ್ನೂ ಲೈಸೆನ್ಸ್ ಇಲ್ಲ. Rajasthan Royals' teenage sensation Vaibhav Sooryavanshi won a Tata Sierra after being named the Super Striker of IPL 2026. However, the 15-year-old cannot drive it yet.