Bombay Shaving Company: ಬಾಂಬೆ ಶೇವಿಂಗ್ ಕಂಪನಿಯ ಸಂಸ್ಥಾಪಕ ಶಂತನು ದೇಶಪಾಂಡೆ ಅವರು 21 ವರ್ಷಗಳ ಬಳಿಕ ತಮ್ಮ ನೆಚ್ಚಿನ ಗಣಿತ ಶಿಕ್ಷಕ ಜೆಜೆ ಸರ್ ಅವರನ್ನು ಭೇಟಿಯಾದ ಭಾವುಕ ಕ್ಷಣದ ವಿಡಿಯೋ ವೈರಲ್ ಆಗಿದೆ. Bombay Shaving Company founder Shantanu Deshpande shared a heartwarming video of his reunion with his former math teacher, JJ Sir, after 21 years.