Hindustan Unilever Limited: ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಎಚ್ಯುಎಲ್ ಮತ್ತೊಂದು ಶಾಕ್ ನೀಡಿದ್ದು, ಸರ್ಫ್ ಎಕ್ಸೆಲ್, ರಿನ್ ಮತ್ತು ವೀಲ್ ಡಿಟರ್ಜೆಂಟ್ ಬೆಲೆಯನ್ನು ಶೇ.11ರಷ್ಟು ಹೆಚ್ಚಿಸಿದೆ. Hindustan Unilever Limited (HUL) has increased the prices of its popular detergent brands like Surf Excel, Rin, and Wheel by up to 11% due to rising input costs.