BJP MLA Papiya Adhikari: ಪಟಾಕಿ ಸಿಡಿಸಿದರೆ ರೋಗಾಣುಗಳು ಸಾಯುತ್ತವೆ, ಕಾಯಿಲೆಗಳು ವಾಸಿಯಾಗುತ್ತವೆ ಎಂದು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿದ್ದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ ಇದೀಗ ಕ್ಷಮೆಯಾಚಿಸಿದ್ದಾರೆ. West Bengal BJP MLA Papiya Adhikari apologised for her controversial remark claiming that bursting firecrackers cures illnesses and kills germs during Diwali and Kali Puja.