Inspiring Story: ಮೊಮ್ಮಗನ ಸವಾಲು ಸ್ವೀಕರಿಸಿ 68ನೇ ವಯಸ್ಸಿನಲ್ಲಿ ಈಜು ಕಲಿತು, ಬರೋಬ್ಬರಿ 170ಕ್ಕೂ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡ ಆಂಧ್ರಪ್ರದೇಶದ 81 ವರ್ಷದ ವೆಂಕಟ ಸುಬ್ಬಲಕ್ಷ್ಮಿ ಅವರ ಸ್ಫೂರ್ತಿದಾಯಕ ಕಥೆ. Read the inspiring story of 81-year-old Venkata Subbalaxmi from Andhra Pradesh, who took up swimming at 68 after a challenge from her grandson and has won 170+ medals.