Andhra Woman: ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇಣಿಗೆ ಶರಣಾಗಿದ್ದು, ಆಕೆಯ ಮೂರು ವರ್ಷದ ಮಗು ಇಡೀ ರಾತ್ರಿ ತಾಯಿಯ ಶವದ ಪಕ್ಕದಲ್ಲೇ ಅಳುತ್ತಾ ಕುಳಿತ ಹೃದಯವಿದ್ರಾವಕ ಘಟನೆ ನಡೆದಿದೆ. In a heart-wrenching incident in Kurnool, Andhra Pradesh, a woman died by self-destruction, and her three-year-old child spent the entire night crying beside her body.