ಕಾಫಿ ವಿತ್ ಕರಣ್ ಟಾಕ್ ಶೋದಲ್ಲಿ ಶೇರ್ ಷಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ.ಮದುವೆ, ದಾಂಪತ್ಯ ಜೀವನದ ಗುಟ್ಟು ರಟ್ಟು ಮಾಡಿದ ಬಾಲಿವುಡ್ನ ಕ್ಯೂಟ್ ಕಪಲ್ಸ್.ಮನೆಗೆ ಸಿನಿಮಾ ಕೆಲಸ. ಇಲ್ಲಿಂದ ಇವರ ಸ್ನೇಹ, ಪ್ರೀತಿ, ಡೇಟಿಂಗ್ ಶುರುವಾಗಿತ್ತು. 2021ರಲ್ಲಿ ಶುರುವಾದ ಇಬ್ಬರ ಪ್ರೇಮ ಪಯಣವು ದಾಂಪತ್ಯ ಜೀವನದೊಂದಿಗೆ ಆರಂಭವಾಗಿದ್ದು, 2023ರಲ್ಲಿ. ಯಾಕೆಂದರೆ ಕಾಫಿ ವಿತ್ ಕರಣ್ ಟಾಕ್ ಶೋದಲ್ಲಿ ಭಾಗಿಯಾಗಿದ್ದ ಅವರು, ಮದುವೆ ಜೀವನ, ಬೆಡ್ ರೂಂ ಗುಟ್ಟಿನ ಬಗ್ಗೆ ರಿವೀಲ್ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಾಫಿ ವಿತ್ ಕರಣ್ ಸೀಸನ್ 9ರಲ್ಲಿ ಬಾಲಿವುಡ್ನ ಕ್ಯೂಟೆಸ್ಟ್ ಕಪಲ್ಸ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಭಾಗಿಯಾಗಿದ್ದಾರೆ.