‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಆರಂಭದಿಂದಲೂ ಸ್ನೇಹಿತರಾಗಿದ್ದಾರೆ. ಆದರೆ ಈ ಶೋನಲ್ಲಿ ಸ್ನೇಹಕ್ಕೆ ಗಂಟುಬಿದ್ದು ಆಟ ಮುಂದುವರಿಸುವುದು ಬಹಳ ಕಷ್ಟ. ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರಿಗೂ ಸಹ ಈಗ ಸ್ನೇಹದ ಅಗ್ನಿ ಪರೀಕ್ಷೆ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ಬಂದಿರುವ ತಾಂಡವ್ ರಾಮ್ ಹಾಗೂ ಗಗನ್ ಚಿನ್ನಪ್ಪ ಅವರು ಆರಂಭದಿಂದಲೂ ಸ್ನೇಹಿತರಾಗಿದ್ದಾರೆ. ಆದರೆ ಈ ಶೋನಲ್ಲಿ ಸ್ನೇಹಕ್ಕೆ ಗಂಟುಬಿದ್ದು ಆಟ ಮುಂದುವರಿಸುವುದು ಕಷ್ಟ. ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರಿಗೆ ಕೂಡ ಸ್ನೇಹದ ಅಗ್ನಿ ಪರೀಕ್ಷೆ ಆಗುತ್ತಿದೆ.