‘ದೇವಿ’ ಚಿತ್ರತಂಡದವರು ಈ ವರ್ಷದ ದೀಪಾವಳಿ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಪೌರಕಾರ್ಮಿಕರಿಗೆ ಉಡುಗೊರೆ ಹಾಗೂ ಇಡೀ ಚಿತ್ರತಂಡಕ್ಕೆ ಹಬ್ಬದ ಬೋನಸ್ ನೀಡುವ ಮೂಲಕ ನಟ, ನಿರ್ಮಾಪಕ ಚೇತನ್ ಗೌಡ ಅವರು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಆ ಸಂದರ್ಭದ ಕೆಲವು ಫೋಟೋಗಳು ಇಲ್ಲಿವೆ ನೋಡಿ.. Manage your account, explore personalized content, save or bookmark stories, discover our newsletters and more.