* ಎಂಜಿಎಂ ಎನ್ಎಸ್ಎಸ್ ಘಟಕದಿಂದ ಆಯೋಜನೆ ಉಡುಪಿ: ಎಂಜಿಎಂ ಕಾಲೇಜ್ನ ಎನ್ಎಸ್ಎಸ್ ಘಟಕಗಳ ವತಿಯಿಂದ ದೀಪಾವಳಿ ಹಬ್ಬವನ್ನು ಈ ಬಾರಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.ರಾತ್ರಿ ಪಾಳಿಯ ಕರ್ತವ. ಪ್ರತಿ ಬಸ್ನ ಒಳಗೆ ದೀಪದ ಪ್ರತಿಕವಾಗಿ ಲೈಟ್ ಇಡಲಾಯಿತು.ಈ ಸಂದರ್ಭದಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ಸುಚಿತ್ ಕೋಟ್ಯಾನ್, ಡಾ.ರೇಖಾ ಎನ್.ಚಂದ್ರ, ಫ್ರಾಗ್ರೆನ್ಸ್ ಆಫ್ ಹ್ಯುಮಾನಿಟಿ ಪರವಾಗಿ ರಾಯನ್ ಮಥಾಯಸ್, ಸುಶ್ಮಿತಾ ಕುಮಾರಿ ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು..ದೀಪಾವಳಿ ಹಬ್ಬದ ನಿಮಿತ್ತ ಖಾಸಗಿ ಹಾಗೂ ಸರ್ಕಾರದ ಎಲ್ಲ ಇಲಾಖೆಗಳಗೂ ರಜೆ ನೀಡಲಾಗುತ್ತದೆ.