* ಐಡಿಎ ಉಡುಪಿ ಜಿಲ್ಲಾ ಶಾಖೆಯ ಸಹಕಾರ* ತಜ್ಞ ವೈದ್ಯರಿಂದ ವಿಷಯ ಮಂಡನೆಉಡುಪಿ: ಭಾರತೀಯ ದಂತ ವೈದ್ಯಕೀಯ ಸಂಘ (ಐಡಿಎ)ದ ಕರ್ನಾಟಕ ರಾಜ್ಯ ಶಾಖೆಯು ಐಡಿಎ ಉಡುಪಿ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಮಣಿಪಾಲದ. ದೈನಂದಿನ ದಂತ ಚಿಕಿತ್ಸೆಯಲ್ಲಿ ಅಗತ್ಯವಿರುವ ಸಂವಹನ ಮತ್ತು ರೋಗಿಗಳೊಂದಿಗಿನ ಸಮಾಲೋಚನಾ ಕೌಶಲಗಳ ಕೇಂದ್ರೀಕೃತವಾಗಿ ಕಾರ್ಯಕ್ರಮ ಜರುಗಿತು.ವಿಚಾರಗೋಷ್ಠಿಶೈಕ್ಷಣಿಕ ವಿಚಾರಗೋಷ್ಠಿಯಲ್ಲಿ ಡಾ. ಸುನಿಲ್ ಚಿಪ್ಳೂಣ್ಕರ್ 'ಸಮಾಲೋಚನಾ ಕೌಶಲಗಳ ಮೂಲಕ ಚಿಕಿತ್ಸೆಯಲ್ಲಿ ಯಶಸ್ಸು' ವಿಷಯದ ಕುರಿತು ಮಾತನಾಡಿದರು. ಸುಹಾಸ ಪ್ರಭು 'ರೋಗಿಗಳೊಂದಿಗೆ ಸಮಾಲೋಚನೆಗೆ ಹೊಸ ಸ್ಪರ್ಶ-ಎನ್ಎಲ್ಪಿ ವಿಧಾನ' ವಿಷಯ ಮಂಡಿಸಿದರು. ಬಿಂದು ಹೊಸಮನಿ ಪ್ರತಿನಿಧಿಸಿದ್ದರು..