Priyank Kharge: ಕರ್ನಾಟಕದ ನಗರ ಸಂಚಾರ ವ್ಯವಸ್ಥೆ ಸುಧಾರಣೆ, ಪ್ರಯಾಣಿಕರ ಸುರಕ್ಷತೆ ಮತ್ತು ನಿಯಂತ್ರಣಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಉಬರ್ ಇಂಡಿಯಾ ತಂಡದೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.Karnataka Minister Priyank Kharge held a meeting with the Uber India team to discuss improving the urban mobility ecosystem, passenger safety, and regulatory matters.