ಕಾಸರಗೋಡು: ಬಡ ಜನತೆಗೆ ವಿತರಿಸಬೇಕಾದ ಪಡಿತರ ಧಾನ್ಯ ಸೇರಿದಂತೆ ಕಾಸರಗೋಡು ಸಹಿತ ರಾಜ್ಯದ ವಿವಿಧ ಸರ್ಕಾರಿ ಗೋದಾಮುಗಳಿಂದ 5368.87 ಟನ್ ಪಡಿತರ ಸಾಮಗ್ರಿಯನ್ನು ಅಕ್ರಮವಾಗಿ ಸಾಗಿಸಿರುವುದು ನಾಗರಿಕ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 15.72 ಕೋಟಿ ರೂ. ವರದಿ ಹೊರಬೀಳುತ್ತಿದ್ದಂತೆ ಇದಕ್ಕೆ ಕಾರಣರಾದ ನಾಗರಿಕ ಪೂರೈಕೆ ಇಲಾಖೆಯ 34 ಸಿಬ್ಬಂದಿಯನ್ನು ಅವಾನತುಗೊಳಿಸಲಾಗಿದೆ. ತನಿಖಾ ವರದಿಯನ್ನು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಅನೂಪ್ ಜೇಕಬ್ ಅವರಿಗೆ ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಎಂಟು ಕಡೆಗಳಲ್ಲಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ವಿಜಿಲೆನ್ಸ್ ವಿಭಾಗವೂ ಪ್ರತ್ಯೇಕ ಪ್ರಕರಣ ದಾಖಲಿಸಿದೆ. ಕಾಸರಗೋಡು ಜಿಲ್ಲೆಯ ಗೋದಾಮಿನಿಂದ 20.