Rohini Sindhuri Visits Hassan After Years, Offers Prayers at Hasanamba Temple; Netizens React. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕೆಲಸ ಮಾಡಿದ್ದರು. ಇದೀಗ ಈ ವರ್ಷ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ್ದು, ವರ್ಷಗಳ ಬಳಿಕ ಹಾಸನಕ್ಕೆ ಬಂದಿದ್ದ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ನೆಟ್ಟಿಗರು ರೋಹಿಣಿ ಸಿಂಧೂರಿ ಅವರನ್ನು ಯಾಕೋ ಮ್ಯಾಮ್ ಡಲ್ ಅಂತ ಹೇಳಿದ್ದಾರೆ. ಇದೀಗ ಹಾಸನಾಂಬೆಯ ದರ್ಶನ ಪಡೆದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.