ಹಸಿರು ದೀಪಾವಳಿ ಆಚರಿಸೋಣದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬದಂದು ನಮ್ಮ ಒಳಗಿನ ಆತ್ಮದ ಬೆಳಕನ್ನು ನಾವೆಲ್ಲರೂ ಕಂಡುಕೊಳ್ಳೋಣ. ಮುಂಚೆ ಹೆಚ್ಚು ಪಟಾಕಿ ಸಿಡಿಸಿ ದೀಪಾವಳಿ ಆಚರಿಸುತ್ತಿದ್ದೆವು. ಆದರೆ. ಬೆಳಕಿನ ಹಬ್ಬ ದೀಪಾವಳಿಗೆ ಅದ್ದೂರಿ ಚಾಲನೆ ದೊರೆತಿದೆ. ಎಲ್ಲೆಡೆ ದೀಪಗಳ ಬೆಳಕಿನ ಸಾಲು, ಜತೆಗೆ ಪಟಾಕಿಯ ಸದ್ದು ಕೇಳಿಬರುತ್ತಿದೆ. ಇನ್ನು ಸ್ಯಾಂಡಲ್ವುಡ್ ನಟಿಯರಾದ ಚೈತ್ರಾ ಹಳ್ಳಿಕೇರಿ, ಸಮೀಕ್ಷಾ ಕೂಡ ದೀಪಾವಳಿ ಸಂಭ್ರಮದಲ್ಲಿದ್ದು, ಇದೇ ಸಮಯದಲ್ಲಿ ಅವರ ಸಿನಿಮಾಗಳ ಬಗ್ಗೆ ಮಹತ್ವದ ಮಾಹಿತಿ ಸಿಗುತ್ತಿರುವುದು ನಟಿಯರ ಹಬ್ಬದ ಖುಷಿ ಇಮ್ಮಡಿಗೊಳಿಸಿದೆ..ಹಸಿರು ದೀಪಾವಳಿ ಆಚರಿಸೋಣದೀಪಾವಳಿ ಬೆಳಕಿನ ಹಬ್ಬ. ಆದರೆ, ಈಗ ಆರ್ಥಿಕ ಸ್ಥಿತಿ, ಗತಿ ಬದಲಾಗಿದೆ. ಭೂಮಿ ಮತ್ತು ಪರಿಸರ ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ.