ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ ವಿಚಾರದಲ್ಲಿ 1.68 ಲಕ್ಷ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ. 20% ಬದಲಿಗೆ 30% ಎಥೆನಾಲ್ ಮಿಶ್ರಣವಾಗಿದ್ದು, ಇದರಿಂದ ಗ್ರಾಹಕರಿಗೆ ಪ್ರತಿ ಲೀಟರ್ಗೆ 14 ರೂ. ಹೆಚ್ಚುವರಿ ನಷ್ಟವಾಗುತ್ತಿದೆ. ವಾಹನಗಳ ಮೈಲೇಜ್ ಕಡಿಮೆಯಾಗಿ ಎಂಜಿನ್ ಭಾಗಗಳಿಗೂ ಹಾನಿಯಾಗುತ್ತಿದೆ ಎಂದರು. ಕೊಡಗು, ನವೆಂಬರ್ 09: ‘ಕರ್ನಾಟಕದಲ್ಲಿ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಿದಾಗ, ಇಂಡಿಯನ್ ಪೆಟ್ರೋಲ್ನಲ್ಲಿ 31.2%, ಹಿಂದೂಸ್ತಾನ್ ಪೆಟ್ರೋಲ್ನಲ್ಲಿ 30.5% ಎಥೆನಾಲ್ ಪತ್ತೆಯಾಗಿದೆ. ಇದರಿಂದ ಗ್ರಾಹಕರಿಗೆ ಪ್ರತಿ ಲೀಟರ್ ಪೆಟ್ರೋಲ್ಗೆ 14 ರೂ. ಕಳೆದ 15 ತಿಂಗಳಲ್ಲಿ 1.