ಸ್ನೇಹಿತರು ಅಥವಾ ಸಂಬಂಧಿಕರು ಬ್ಯಾಂಕ್ನಲ್ಲಿ ಸಾಲ ಪಡೆಯಲು ಪ್ರಯತ್ನಿಸುತ್ತಿರುವಾಗ, ನಿಮಗೆ ಒಂದು ಸಹಾಯ ಕೇಳಬಹುದು. ಅದೇನೆಂದರೆ ಸಾಲಕ್ಕೆ ಗ್ಯಾರಂಟಿದಾರರಾಗಿ ಸಹಿ ಹಾಕುವುದು. ಸಾಲ ಪಡೆಯುವ ವ್ಯಕ್ತಿಗೆ ಉತ್ತಮ ಆದಾಯವಿದ್ದರೂ, ಬ್ಯಾಂಕ್ ನಿಗದಿಪಡಿಸಿರುವ ಅರ್ಹತೆಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ಇಂತಹ ಮನವಿ ಬರಬಹುದು. ಆತ್ಮೀಯರ ಕಷ್ಟಕ್ಕೆ ನೆರವಾಗುತ್ತಿದ್ದೇವೆ ಎಂಬ ಭಾವನೆಯಿಂದ ಬಹಳಷ್ಟು ಮಂದಿ ಯೋಚಿಸದೆ ಗ್ಯಾರಂಟಿ ಸಹಿ ಹಾಕುತ್ತಾರೆ. ಆದರೆ. Loan Guarantor: ಸ್ನೇಹಿತರು, ಸಂಬಂಧಿಕರ ಸಾಲಕ್ಕೆ ಗ್ಯಾರಂಟಿ ಸಹಿ ಹಾಕುತ್ತಿದ್ದೀರಾ? ಹುಷಾರಾಗಿರಿ!.Loan Guarantor for Friend or Relative 5 Financial Risks You Should Know Before Signing.