Harsh Goenka: ವಿಯೆಟ್ನಾಂ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರವಾಸಿಗರ ಗುಂಪೊಂದು ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಉದ್ಯಮಿ ಹರ್ಷ ಗೋಯೆಂಕಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. A viral video showing Indian tourists eating on the floor at a Vietnam airport has sparked outrage online. Industrialist Harsh Goenka questioned their civic sense. ವಿಯೆಟ್ನಾಂ: ವಿದೇಶಿ ಪ್ರವಾಸಕ್ಕೆ ಹೋದಾಗ ಅಲ್ಲಿ ನಾವು ತೋರಿಸುವ ತಮ್ಮ ನಡವಳಿಕೆ ನಮ್ಮ ದೇಶದ ಘನತೆಯನ್ನ ಪ್ರತಿಬಿಂಬಿಸುತ್ತದೆ.