Chamundeshwari Temple Mysuru: ಮೈಸೂರಿನ ಆರಾಧ್ಯ ದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇನ್ಮುಂದೆ ಪೂಜೆ, ಅಭಿಷೇಕ ಮತ್ತು ವಿಶೇಷ ದರ್ಶನಕ್ಕಾಗಿ ಆನ್ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿ ಪ್ರಾಧಿಕಾರ ಆದೇಶಿಸಿದೆ. Mysuru Chamundeshwari Temple has launched a digital platform for devotees to book darshan, abhisheka, and archana tickets online to ensure transparency and ease of access. ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಆರಾಧ್ಯ ದೇವತೆ, ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯಲು ಆಗಮಿಸುವ ಲಕ್ಷಾಂತರ ಭಕ್ತರಿಗೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಮಹತ್ವದ ಹಾಗೂ ಸಂತಸದ ಸುದ್ದಿಯೊಂದನ್ನ.