Low Flying Aircrafts: ಭೂಗರ್ಭದಲ್ಲಿರುವ ಖನಿಜ ಸಂಪತ್ತನ್ನು ಪತ್ತೆಹಚ್ಚಲು ಬೆಂಗಳೂರು ದಕ್ಷಿಣ, ಮೈಸೂರು, ಮಂಡ್ಯ ಸೇರಿ ವಿವಿಧೆಡೆ ಡಿ.20ರವರೆಗೆ ಕಡಿಮೆ ಎತ್ತರದಲ್ಲಿ ವಿಮಾನಗಳು ಹಾರಾಟ ನಡೆಸಲಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. Aerial surveys to map underground mineral resources are underway in South Karnataka, including Bengaluru South and Mysuru. Low-flying aircraft will operate till Dec 20, and authorities ha.