Sara Tendulkar: ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಕುಟುಂಬಸ್ಥರು ಆಕೆಗೆ ಒಳ್ಳೆಯ ಬಾಳಸಂಗಾತಿ ಸಿಗಲಿ ಎಂದು ಹಾರೈಸುವ ಮೂಲಕ ಮದುವೆಯ ಸುಳಿವು ನೀಡಿದ್ದಾರೆ. Sachin Tendulkar's daughter Sara Tendulkar shared her birthday celebration video on Instagram. Family members blessed her to find a good life partner, sparking major wedding rumors.