ರವಿಚಂದ್ರನ್ ಅಶ್ವಿನ್ ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್ನ ಟಾಪ್ 5 ಬ್ಯಾಟರ್ ಮತ್ತು ಬೌಲರ್ಗಳನ್ನು ಹೆಸರಿಸಿದ್ದಾರೆ. ಬ್ಯಾಟರ್ಗಳಲ್ಲಿ ಶುಭ್ಮನ್ ಗಿಲ್, ಹ್ಯಾರಿ ಬ್ರೂಕ್, ಟ್ರಾವಿಸ್ ಹೆಡ್, ಶಾಯ್ ಹೋಪ್, ಟೆಂಬಾ ಬವುಮಾ ಇದ್ದಾರೆ. ಬೌಲರ್ಗಳಲ್ಲಿ ಜಸ್ಪ್ರೀತ್ ಬುಮ್ರಾ, ಕಗಿಸೊ ರಬಾಡ, ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮಿನ್ಸ್, ಮ್ಯಾಟ್ ಹೆನ್ರಿ ಸ್ಥಾನ ಪಡೆದಿದ್ದಾರೆ. ಭಾರತದಿಂದ ಗಿಲ್ ಮತ್ತು ಬುಮ್ರಾ ಮಾತ್ರ ಅಶ್ವಿನ್ ಪಟ್ಟಿಯಲ್ಲಿದ್ದಾರೆ. Manage your account, explore personalized content, save or bookmark stories, discover our newsletters and more.