ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶೀ, ಅಮಾವಾಸ್ಯಾ ತಿಥಿಯ ಸೋಮವಾರದಂದು ಸ್ವಾವಲಂಬನೆಗೆ ಆಸಕ್ತಿ, ಕೃಷಿ ಕಾರ್ಯದಿಂದ ಆಯಾಸ, ಆರೋಗ್ಯದಲ್ಲಿ ಏರಿಳಿತ, ಅನ್ವೇಷಣೆ, ಅನ್ಯರ ವಾಹನ ಬಳಕೆ, ಮನೆಯ ದುರಸ್ತಿ ಅನಿವಾರ್ಯ ಇವೆಲ್ಲ ಈ ದಿನದ ವಿಶೇಷ. Manage your account, explore personalized content, save or bookmark stories, discover our newsletters and more.