ನವೆಂಬರ್ 8ರಿಂದ 14ರ ವಾರದ ರಾಶಿ ಭವಿಷ್ಯ ಇಲ್ಲಿದೆ. ಈ ವಾರ ಸೂರ್ಯ ಮತ್ತು ಬುಧ ತುಲಾದಲ್ಲಿ ವಕ್ರಿಯಾಗಿದ್ದು, ಕುಜನು ಸಿಂಹಕ್ಕೆ ಸೇರಿ ಗುರು-ಕೇತುಗಳೊಂದಿಗೆ ಇರುತ್ತಾನೆ. ವಾರದ ಮೊದಲಾರ್ಧ ಗೊಂದಲಮಯವಾಗಿದ್ದರೂ, ಎರಡನೇ ಅರ್ಧ ಉತ್ಸಾಹ ನೀಡಲಿದೆ. ಬುಧ-ಶುಕ್ರ ವಕ್ರಿ ಕಾರಣ ದೊಡ್ಡ ಖರೀದಿ, ಒಪ್ಪಂದಗಳಲ್ಲಿ ಎಚ್ಚರವಿರಲಿ. ಹಳೆಯ ಸಂಬಂಧ ಮತ್ತು ಕೆಲಸಗಳಿಗೆ ಈ ವಾರ ಒಳ್ಳೆಯದು. ನಿಮ್ಮ ರಾಶಿಯ ಫಲ ತಿಳಿಯಿರಿ. ನವೆಂಬರ್ 8ರಿಂದ 14ರವರೆಗೆ ಎರಡನೇ ವಾರವಗಿದ್ದು ಸೂರ್ಯ ಮತ್ತು ಬುಧ ತುಲಾದಲ್ಲಿ ವಕ್ರಿಯಾಗಿ 14ರವರೆಗೆ ತುಲಾದಲ್ಲಿದ್ದು ಅನಂತರ ಕನ್ಯಾಗೆ ಹೋಗುತ್ತಾನೆ. ಕುಜನು 11ರವರೆಗೆ ಕರ್ಕಾಟಕದಲ್ಲಿ ದುರ್ಬಲ, 12ರಂದು ಸಿಂಹಕ್ಕೆ ಬಂದು ಗುರು ಮತ್ತು ಕೇತುವಿನ ಜೊತೆ ಸೇರುತ್ತಾನೆ.