Hardik Pandya: ಹಾರ್ದಿಕ್ ಪಾಂಡ್ಯ ಅವರು ಗರ್ಲ್ ಫ್ರೆಂಡ್ ಮಹಿಕಾ ಶರ್ಮಾ ಮತ್ತು ಮಗ ಅಗಸ್ತ್ಯ ಅವರೊಂದಿಗೆ ದೀಪಾವಳಿ ಆಚರಣೆ ಮಾಡಿರು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ. Indian cricketer Hardik Pandya celebrates Deepavali at home with girlfriend Mahieka Sharma and son Agastya. videos have gone viral on social media. Hardik Pandya: ಭಾರತೀಯ ಕ್ರಿಕೆಟ್& zwnj ತಂಡದ ಸ್ಟಾರ್ ಆಲ್& zwnj ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಮನೆಯಲ್ಲಿ ವಿಶೇಷವಾಗಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.