CJP Founder Abhijeet Dipke: ಚುನಾವಣಾ ಪಾರದರ್ಶಕತೆ ಮತ್ತು ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಕೊಚ್ಚಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಜೆಪಿ ಸ್ಥಾಪಕ ಅಭಿಜೀತ್ ಡಿಪ್ಕೆ ವಾಗ್ದಾಳಿ ನಡೆಸಿದ್ದು, 2029ರಲ್ಲಿ ಬಿಜೆಪಿ ಸೋಲಲಿದೆ ಎಂದಿದ್ದಾರೆ. CJP founder Abhijeet Dipke during a protest in Kochi predicted the BJP-led NDA's defeat in the 2029 Lok Sabha elections, demanding electoral transparency. ಕೊಚ್ಚಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ಡಿಪ್ಕೆ ಅವರು ಮುಂಬರುವ 2029ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್& zwnj ಡಿಎ ಸರ್ಕಾರ ಸೋಲನುಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.