Abhijeet Deepke: ದೀಪಾವಳಿ ಹಬ್ಬದ ದಿನ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಭಾವುಕ ಟ್ವೀಟ್; ನೆಟ್ಟಿಗರಿಂದ ಟ್ರೋಲ್ ಸುರಿಮಳೆ, ಕಾರಣವೇನು. CJP Founder Abhijeet Deepke Diwali Tweet Sparks Online Trolling; Here’s Why Netizens Reacted. ದೀಪಾವಳಿ ಹಬ್ಬದ ದಿನ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಮಾಡಿರುವ ಟ್ವೀಟ್ ಟ್ರೋಲ್& zwnj ಗೆ ಕಾರಣವಾಗಿದೆ. ದೀಪಾವಳಿಯ ಸಂಭ್ರಮದಲ್ಲಿ ಮನೆಯಿಂದ ದೂರವಿರುವವರ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ಈ ಟ್ವೀಟ್ ಇನ್ನಷ್ಟು ಎಮೋಷನಲ್ ಆಗಬೇಕಿತ್ತು ಎಂದು ಹಲವು ನೆಟ್ಟಿಗರು ಹೇಳಿದ್ದಾರೆ.