NSUI Workers: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಎನ್ಎಸ್ಯುಐ ಕಾರ್ಯಕರ್ತರು ಆನ್ಲೈನ್ ಮೂಲಕ ಚಾಕು ಪಾರ್ಸೆಲ್ ಕಳುಹಿಸಿದ್ದು, ಬಿಜೆಪಿ ನಾಯಕರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. NSUI workers allegedly sent knives and cutters via online delivery to BJP LoP Chalavadi Narayanaswamy's residence in Bengaluru. BJP leaders filed a complaint with the Police Commissioner.