Rohit Sharma: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ, ODIನಲ್ಲಿ ಕಿವೀಸ್ ವಿರುದ್ಧ 51 ಸಿಕ್ಸರ್ಗಳನ್ನು ಪೂರೈಸಿ ಶಾಹಿದ್ ಅಫ್ರಿದಿ ಅವರ ದಾಖಲೆಯನ್ನು ಮುರಿದಿದ್ದಾರೆ. Rohit Sharma creates history against New Zealand by smashing 51 ODI sixes, surpassing Shahid Afridi's long-standing record during second ODI in Wellington.