2018ರ ಕೇಪ್ ಟೌನ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಆಟಗಾರರು ಸೌತ್ ಆಫ್ರಿಕಾ ವಿರುದ್ಧ ಸ್ಯಾಂಡ್ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು. ಈ ಕೃತ್ಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದು ದೊಡ್ಡ ವಿವಾದವಾಗಿತ್ತು. ಇದೀಗ ತಂಡದಲ್ಲಿದ್ದ ಎಲ್ಲರಿಗೂ ಈ ಸಂಚು ಗೊತ್ತಿತ್ತು ಎಂಬ ಉಸ್ಮಾನ್ ಖ್ವಾಜಾ ಆರೋಪಕ್ಕೆ ಅಂದಿನ ಕೋಚ್ ಲೆಹ್ಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. Manage your account, explore personalized content, save or bookmark stories, discover our newsletters and more.