Spend Your Life: 1998ರಲ್ಲಿ ತಮ್ಮ ಫ್ಯಾಕ್ಟರಿಯಲ್ಲೇ ತರಗತಿಗಳನ್ನು ಆರಂಭಿಸಿ, ಕಾರ್ಮಿಕ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ 25,000ಕ್ಕೂ ಹೆಚ್ಚು ಮಹಿಳೆಯರು ಟಾಟಾ, ಝೋಹೋದಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಮತ್ತು ಸರ್ಕಾರಿ ಉದ್ಯೋಗ ಪಡೆಯುವಂತೆ ಮಾಡಿದ ಕೆಪಿಆರ್ ಮಿಲ್ ಸಂಸ್ಥಾಪಕ ಡಾ. ಕೆ.ಪಿ. ರಾಮಸಾಮಿ ಅವರ ಸ್ಫೂರ್ತಿದಾಯಕ ಕಥೆ ಇಲ್ಲಿದೆ. The inspiring story of KPR Mill founder Dr. K.P. Ramasamy, who started an initiative in 1998 to educate his women factory.