IMD Weather Alert: ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಮಳೆ ಆರ್ಭಟ; ಈ ಭಾಗಗಳಲ್ಲಿ 4 ದಿನ ಭಾರೀ ಮಳೆ: ಐಎಂಡಿ. IMD Weather Alert: ಚಂಡಮಾರುತ ಪ್ರಸರಣ ಪ್ರಭಾವದಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಉತ್ತರ ಮ್ಯಾನ್ಮಾರ್ ಮತ್ತು ಪಕ್ಕದ ಮಿಜೋರಾಂ-ತ್ರಿಪುರಾ ಪ್ರದೇಶಗಳ ಮೇಲೆ, ಸರಾಸರಿ ಸಮುದ್ರ ಮಟ್ಟದಿಂದ 3.1 ರಿಂದ 5.8 ಕಿ.ಮೀ ಎತ್ತರದ ನಡುವೆ ಮೇಲ್ಮ ವಾಯು ಚಂಡಮಾರುತದ ಪರಿಚಲನೆ (upper air cyclonic circulation) ಮುಂದುವರಿದಿದೆ. ಈಶಾನ್ಯ.