Mumbai Woman: ಕೇವಲ ನಿದ್ದೆ ಮಾಡಿದ್ದಕ್ಕೆ ಮುಂಬೈನ ಜಿನಿಯಾ ಚಟರ್ಜಿ ಎಂಬುವವರು ಬರೋಬ್ಬರಿ 10 ಲಕ್ಷ ರೂ. ಬಹುಮಾನ ಹಾಗೂ ಉಚಿತ ಟ್ರಿಪ್ ಗೆದ್ದಿದ್ದಾರೆ. A Mumbai woman won Rs 9.6 lakh and a free vacation for sleeping 9 hours a day for 60 days under Wakefit's Sleep Internship. ಮುಂಬೈ: ಆಫೀಸ್& zwnj ಗಳಲ್ಲಿ 9 ಗಂಟೆಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದರೂ ತಿಂಗಳಿಗೆ ಒಂದಷ್ಟು ಸಾವಿರ ರೂಪಾಯಿ ಸಂಬಳ ಸಿಗುವುದು ಕಷ್ಟ.