Passengers Grab: ದೆಹಲಿಯಲ್ಲಿ ಚಲಿಸುವ ರೈಲಿನ ಕಿಟಕಿ ಮೂಲಕ ಕಳ್ಳತನ ಮಾಡಲು ಯತ್ನಿಸಿದ ಕಳ್ಳನ ಕೈಹಿಡಿದ ಪ್ರಯಾಣಿಕರು, ಆತನನ್ನು ಮುಂದಿನ ನಿಲ್ದಾಣ ಬರುವವರೆಗೂ ರೈಲಿನಿಂದ ಹೊರಗೆ ನೇತಾಡಿಸಿದ ಘಟನೆ ನಡೆದಿದೆ. A viral video from Delhi shows passengers grabbing a suspected thief's arm through a moving train window and leaving him dangling outside until the next station.