ನಿರಂತರ ನಷ್ಟದಲ್ಲಿದ್ದ ಭದ್ರಾವತಿಯ VISLಗೆ ಲಾಭದ ಟರ್ನ್; 3 ತಿಂಗಳಲ್ಲಿ ₹4 ಕೋಟಿ ನಿವ್ವಳ ಲಾಭ. ಶಿವಮೊಗ್ಗ: ನಿರಂತರ ನಷ್ಟದ ಸುಳಿಗೆ ಸಿಲುಕಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಇದೀಗ ಚೇತರಿಕೆಯ ಹಾದಿಗೆ ಮರಳಿದೆ. ಕೇಂದ್ರ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಸುಧಾರಣಾ ಕ್ರಮಗಳು ಮತ್ತು ಪರಿಶೀಲನೆಗಳ ನಡುವೆಯೇ ಘಟಕವು ಸತತ ಮೂರು ತಿಂಗಳು ನಿವ್ವಳ ಲಾಭ ದಾಖಲಿಸಿದೆ. 2026ರ ಜುಲೈನಲ್ಲಿ ₹0.33.