* ಮಾನವೀಯತೆ ಮೆರೆದ ನಾಡೋಜ ಡಾ. ಜಿ.ಶಂಕರ* ತಂದೆಗೆ ಠೇವಣಿ ಪತ್ರ ಹಸ್ತಾಂತರಉಡುಪಿ: ಕುಂದಾಪುರ ತಾಲೂಕು ಕೆದೂರಿನ ಶಾನಾಡಿ ಕೊರಗ ಕಾಲನಿಯಲ್ಲಿ ಇತ್ತೀಚೆಗೆ ನಡೆದ ಆತ್ಮಹತ್ಯೆ ಪ್ರಕರಣದಲ್ಲಿ ತಾಯಿಯನ್. ಶಂಕರ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಾಡೋಜ ಡಾ. ನೆರವಿನ ಠೇವಣಿ ಪತ್ರ ಹಸ್ತಾಂತರಿಸಿದರು.ಕೋಟ ಸಮುದ್ಯತಾ ಹಾಲ್ನಲ್ಲಿ ಸುಶಾಂತ ಮತ್ತು ಆತನ ತಂದೆ ಸುಧಾಕರ ಅವರಿಗೆ ಆರ್ಥಿಕ ನೆರವು ನೀಡಿ ಸಹಕರಿಸಿ, ಮಾನವೀಯತೆ ಮೆರೆದರು.ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ರವೀಶ ಎಸ್. ಕೊರವಡಿ, ನಿಕಟಪೂರ್ವ ಅಧ್ಯಕ್ಷ ಜಯಂತ ಅಮೀನ್, ಮಾಜಿ ಅಧ್ಯಕ್ಷರಾದ ಶಿವರಾಮ ಕೆ.ಎಂ.