* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆತ್ಮೀಯ ಆಹ್ವಾನ* ಬೆಂಗಳೂರಿನಲ್ಲಿ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್ ಭೇಟಿಉಡುಪಿ: ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ನೇಮಕಗೊಂಡ ಡಾ. ಸುಧಾ ಯಾದವ್ ಅವ. ಸುಧಾ ಯಾದವ್ ಅವರನ್ನು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನ ರಾಜಭವನದಲ್ಲಿ ಭೇಟಿಯಾಗಿ ಶುಭ ಹಾರೈಸಿದರು. ಕೃಷ್ಣನೂರು ಕರಾವಳಿಯ ಉಡುಪಿಗೆ ಒಮ್ಮೆ ಭೇಟಿ ನೀಡಿ ಎಂದು ಆತ್ಮೀಯವಾಗಿ ಆಹ್ವಾನಿಸಿ, ಶಾಲು ಹೊದಿಸಿ ಅಭಿನಂದಿಸಿದರು. ಯೋಧನ ಪತ್ನಿರಾಜ್ಯಪಾಲರ ಭೇಟಿಯ ಬಳಿಕ ಕೋಟ ಪೂಜಾರಿ ಮಾತನಾಡಿ, ಹರಿಯಾಣ ಮೂಲದ ಡಾ.