ಕ್ರಾಕೋವ್: ಪೋಲೆಂಡ್ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಹಾಗೂ ಐತಿಹಾಸಿಕ ನಗರವಾದ ಕ್ರಾಕೋವ್ನ 'ಮೇನ್ ಮಾರ್ಕೆಟ್ ಸ್ಕ್ವೇರ್' ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ. ಆದರೆ, ಆರೋಪಿಗೆ ತೀವ್ರ ರಕ್ತಸ್ರಾವ ಉಂಟಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಲಿಸುವ ಕಾರಿನಿಂದ ದಾಳಿಶನಿವಾರ ಸ್ಥಳೀಯ ಸಮಯ ಮಧ್ಯಾಹ್ನ ಸುಮಾರು 3 ಗಂಟೆಗೆ ಕ್ರಾಕೋವ್ನ ಸ್ಲಾವ್ಕೊವ್ಸ್ಕಾ ರಸ್ತೆಯಿಂದ ಮಾರುಕಟ್ಟೆ ಚೌಕದ ಕಡೆಗೆ ವೇಗವಾಗಿ ಬಂದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಸಾರ್ವಜನಿಕರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ವೇಳೆ, ಸಾರ್ವಜನಿಕರಲ್ಲದೆ ಘಟನಾ ಸ್ಥಳದಲ್ಲಿದ್ದ ಕೆಲ ಪೊಲೀಸರಿಗೂ ದಾಳಿಯಲ್ಲಿ ಗಾಯಗಳಾಗಿವೆ.