Vaibhav Sooryavanshi: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಎಚ್ಚರಿಕೆ ಸಲಗೆ ಮೀರಿಯೂ ವೈಭವ್ ಸೂರ್ಯವಂಶಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದ್ದು, ಇದು ಭಾರಿ ಚರ್ಚೆಗೆ ಕಾರಣವಾಗಿದೆ. 15-year-old Vaibhav Sooryavanshi has been appointed Bihar captain for Syed Mushtaq Ali Trophy 2026. Despite Sachin Tendulkar's concerns about early leadership responsibilities, Bihar Cricket Association backs youngster. ಭಾರತೀಯ ಕ್ರಿಕೆಟ್& zwnj ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಬಿಹಾರ ಹಿರಿಯರ ತಂಡದ ನಾಯಕತ್ವ ವಹಿಸಲಾಗಿದೆ.