Karnataka Govt: ರಾಜ್ಯದಲ್ಲಿ ವೃದ್ಧಾಪ್ಯ ವೇತನ ಯೋಜನೆಯಡಿ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದ ಬರೋಬ್ಬರಿ 23 ಲಕ್ಷ ಅನರ್ಹರನ್ನ ಪತ್ತೆಹಚ್ಚಿ, ಅವರ ಖಾತೆಯನ್ನ ರದ್ದುಗೊಳಿಸಲಾಗಿದೆ ಎಂದು ಡಿಸಿಎಂ ಪರಮೇಶ್ವರ ತಿಳಿಸಿದ್ದಾರೆ. Deputy CM Dr. G Parameshwara revealed that 23 lakh ineligible people, including youth aged 20-40, were caught receiving old age pensions in Karnataka and have been removed from the list.