Zepto Blinkit: ದೀಪಾವಳಿ ಹಬ್ಬದ ಮುನ್ನ ಮಹಾರಾಷ್ಟ್ರದಲ್ಲಿ ಎಫ್ಡಿಎ ಆಯುಕ್ತ ತುಕಾರಾಮ್ ಮುಂಢೆ ನೇತೃತ್ವದಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿದ ಝೆಪ್ಟೋ, ಬ್ಲಿಂಕಿಟ್ ಸೇರಿ 105 ಮಳಿಗೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ. Maharashtra FDA Commissioner Tukaram Mundhe led a massive pre-Diwali crackdown, suspending licenses of 105 food outlets, including Zepto and Blinkit, over safety violations.