47 Superfast Trains: ಭಾರತೀಯ ರೈಲ್ವೆಯು ಜನವರಿ 1, 2027 ರಿಂದ 47 ಸೂಪರ್ಫಾಸ್ಟ್ ರೈಲುಗಳ ದರ್ಜೆಯನ್ನು ಸಾಮಾನ್ಯ ಎಕ್ಸ್ಪ್ರೆಸ್ಗೆ ಇಳಿಸಿದ್ದು, ಟಿಕೆಟ್ ದರ ಕಡಿತಗೊಳಿಸಿದೆ. ಮೈಸೂರು-ಬೆಂಗಳೂರು ಮಾರ್ಗದ ಪ್ರಯಾಣಿಕರಿಗೆ ಹೆಚ್ಚಿನ ಲಾಭ ಸಿಗಲಿದೆ. Indian Railways downgrades 47 superfast trains to express category due to slow speed, reducing ticket fares from Jan 1, 2027. Mysuru-Bengaluru commuters to benefit greatly.