Vaibhav Sooryavanshi: 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರಿಗೆ ಬಿಸಿಸಿಐ ನಡೆಸುವ ಟೂರ್ನಿಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. 15-year-old Vaibhav Sooryavanshi has been appointed Bihar captain for Syed Mushtaq Ali Trophy. Check Bihar's squad, opening match dates. Vaibhav Sooryavanshi: ಭಾರತೀಯ ಕ್ರಿಕೆಟ್& zwnj ನ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಬಿಸಿಸಿಐ ನಡೆಸುವ ಹಿರಿಯರ ರಾಷ್ಟ್ರೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಬಿಹಾರ ತಂಡದ ನಾಯಕತ್ವವನ್ನು ವಹಿಸಲಾಗಿದೆ. ಈ ಕುರಿತು ಇದೀಗ ಕ್ರಿಕೆಟ್& zwnj ವಯಲದಲ್ಲಿ ಭಾರಿ ಚರ್ಚೆಗಳು ಶುರುವಾಗಿವೆ.