Mohammad Shami Retirement: ಮೊಹಮ್ಮದ್ ಶಮಿ ಅವರ ವೃತ್ತಿಜೀವನದಲ್ಲಿ ನವೆಂಬರ್ 6 ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಇದೇ ದಿನ ಅಂದರೆ 2013ರ ನವೆಂಬರ್ 6ರಂದು ವೆಸ್ಟ್ ಇಂಡೀಸ್ ವಿರುದ್ಧ ತಮ್. ಬರೊಬ್ಬರಿ ಹದಿಮೂರು ವರ್ಷಗಳ ಬಳಿಕ, ಅದೇ ದಿನದಂದು ಅವರು ಕ್ರಿಕೆಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಮೂಲಕ ತಮ್ಮ ಬಿಳಿ ಜರ್ಸಿಯ ರೋಚಕ ಹಾಗೂ ಸ್ಮರಣೀಯ ಪಯಣಕ್ಕೆ ಅಧಿಕೃತ ತೆರೆ ಎಳೆದಿದ್ದಾರೆ.ವಿದಾಯದ ಭಾವುಕ ಸಂದೇಶತಮ್ಮ ಟೆಸ್ಟ್ ಪಯಣದ ಆರಂಭಿಕ ದಿನಗಳನ್ನು ನೆನಪಿಸಿಕೊಂಡು ಭಾವುಕರಾದ 35 ವರ್ಷ ವಯಸ್ಸಿನ ಶಮಿ, ಭಾರತದ ಟೆಸ್ಟ್ ಜರ್ಸಿಯನ್ನು ಮೊದಲ ಬಾರಿ ಧರಿಸಿದಾಗ, ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಒಂದೇ ಒಂದು ಕನಸು ನನ್ನಲ್ಲಿತ್ತು (ಜಬ್ ಪೆಹ್ಲಿ.