60 ದಿನಗಳು ಸರಿಯಾಗಿ ನಿದ್ರೆ ಮಾಡಿ 9.6 ಲಕ್ಷ ಗೆದ್ದುಕೊಂಡ ಮುಂಬೈ ಹುಡುಗಿ.ಹತ್ತು ಜನರ ಮಧ್ಯೆ ಸ್ಪರ್ಧಿಸಿ ಒಬ್ಬ ವಿಜೇತರಾಗಿ ಹೊರ ಹೊಮ್ಮಿದ ಜಿನಿಯಾ ಚಟರ್ಜಿ.ಸರಿಯಾಗಿ ನಿದ್ರೆ ಮಾಡು, ನಿದ್ರೆ ಟ್. Jiniya Chatterjee from Mumbai: ಕೆಲವೊಂದು ನಿದ್ದೆ ನಿಶ್ಚಿಂತೆ..ನೆಮ್ಮದಿಯ ದಿನಕ್ಕೆ ಅನುವು ಮಾಡಿಕೊಟ್ಟರೆ. ಕೆಲವೊಂದು ಸುಖ ನಿದ್ದೆ ಉತ್ತಮ ಜೀವನವನ್ನು ನೀಡುತ್ತದೆ ಎನ್ನುವುದಕ್ಕೆ ಉದಾಹರಣೆ ಮುಂಬೈನ ಜಿನಿಯಾ ಚಟರ್ಜಿ ಎನ್ನುವ ಹುಡುಗಿ. ಹೌದು, ಈಕೆ ಅವರು ವೇಕ್ಫಿಟ್ ಆಯೋಜಿಸಿದ್ದ 'ಸ್ಲೀಪ್ ಇಂಟರ್ನ್ಶಿಪ್' ಐದನೇ ಸೀಸನ್ನ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ಸರಿಯಾಗಿ ನಿದ್ದೆ ಮಾಡಿದ್ದಕ್ಕೆ 9.