‘ಸಿಕಂದರ್’ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್, ಅಪೂರ್ವ ಲಾಖಿಯಾ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ‘ಬ್ಯಾಟಲ್ ಆಫ್ ಗಲ್ವಾನ್’ ಎಂದು ಶೀರ್ಷಿಕೆಯಿಡಲಾಗಿತ್ತು. ಈಗಾಗಲೇ ಚಿತ್ರತಂಡ ಚಿತ್ರೀಕರಣ ಪೂರ್ಣಗೊಳಿಸಿ, ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾ ತೆರೆಗೆ ತರುವ ನಿಟ್ಟಿನಲ್ಲಿ ಕಾರ್ಯನಿರತವಾಗಿತ್ತು. ಏತನ್ಮಧ್ಯೆ, ದಿಢೀರನೆ ಚಿತ್ರತಂಡ ಟೈಟಲ್ ಬದಲಿಸಿ, ಅಚ್ಚರಿ ನೀಡಿದೆ. ಪ್ರಮುಖ ಮುಖ್ಯಾಂಶಗಳು.ಸಲ್ಮಾನ್ ನಟನೆಯ ಮುಂದಿನ ಚಿತ್ರದ ಶೀರ್ಷಿಕೆಯಲ್ಲಿ ದಿಢೀರ್ ಬದಲಾವಣೆಮಾತೃಭೂಮಿ ಎಂದು ಹೊಸ ಟೈಟಲ್ ನಿಗದಿಸೈನಿಕನ ಜೀವನಗಾಥೆ, ಹೋರಾಟದ ನಿರೂಪಣೆಗೆ ಇದೇ ಟೈಟಲ್ ಸೂಕ್ತ ಎಂದ ತಂಡ.‘ಸಿಕಂದರ್’ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್, ಅಪೂರ್ವ ಲಾಖಿಯಾ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ.